Kannada Nighantu by Kannada Sahitya Parishattu : Vol-2
ಕಾಮಿನಿ ಕಂಚಿಯಬ‍್ಬೆಗಂ ಪುಟ‍್ಟಿದಳಱಿವಭಿಮಾನಂ
ಎಕ, IX, ಚನ‍್ನಪ. ೧೪೧-೨; 900?).
ದುಗ‍್ಗಮಾರೆಱೆ ಅಪ‍್ಪೋ ಕುವಳಾಲನಾಡು ಮೂನೂಱುಂ ಗಂಗಱುಸಾಸಿರಮುಮಾಳೆ ಅವರಾ ಮಹಾದೇವಿ ಕಞ‍್ಚôಅಬ‍್ಬೆ ಆಗಳಿ ಆಳೆ
ಎಕ. X, ಮುಳಬಾ. ೮೦-೫; 767).
ಮೂಡಣ ಕಂಚಿವಡ‍್ಡದಿಂ ಬಡಗಲುಂ ಕೆಱೆಯ ಬರ್ಚ್ಚಲಿಂದ ಮೂಡಲುಂ
ಎಕ. VII, ಶಿಕಾರಿ, ೧೫೧-೫೯; 1047);
ಜಾಲಿಯ ಕೆಱೆಯಿಂ ಪಡುವಣ ಪತ‍್ತು[ಗೆ]ಯೊಳು ಕಂಚಿವಡ‍್ಡಮಾಗಿ ಬಡಗಲು ಹರಳ ಮತ‍್ತರೊಂದು
ಉತ‍್ತಮ ಜಾತಿಯ ಗಿಡ‍್ಡ ಹಸು (ಕಿ).
[ಕಂಚಿ0 + ಹುಲ‍್ಲು (<ಪುಲ್)]
ಪೇರೀಳೆಯ ನಾರಂಗದ ಕಂಚೀಳೆಯ ತನಿವಣ್ಣನಿಕ‍್ಕೆ ಮೆಲ‍್ದು
ಬಾೞೆಯ ಖರ್ಜೂರದ ಕಿತ‍್ತೀೞೆ[ಳೆ]ಯ ಕರ್ಮರದ ಮಾವಿನರನೇಱಿಲ ಕಂಚೀೞೆ [ಳೆ]ಯ ಪಲಸಿನ ಮರದಿಂ
ಮಾದುಫಲಮೀಳೆ ಬೆಡಂಗೆನಿಸಿರ್ದ್ದ ಮಾವು ಕಂಚೀಳೆ ಕವುಂಗು ತೆಂಗು ಪಲಸುರ್ಬ್ಬಿದ ಕರ್ಬ್ಬಿನ ತೋಂಟಂ
(ಸೌಇಇ. IX-i, ೨೪೯-೨೬; 1147).