logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

piece wages
ಬಿಡಿ ಮಜೂರಿ
उजरत / मात्रानुपाती मजदूरी

piece work
ಬಿಡಿಗೆಲಸ, ಚಿಲ್ಲರೆ ಕೆಲಸ
मात्रानुपाती काम/उजरती काम, ठेके का कार्य

pilferer
ಸಣ್ಣಪುಟ್ಟ ಕಳ್ಳತನ ಮಾಡುವವನು
उठाईगीर

pilgrim
ಯಾತ್ರಾರ್ಥಿ, ಯಾತ್ರಿಕ
तीर्थयात्री

pilot programme
ಪರೀಕ್ಷಾರ್ಥಕ ಕಾರ್ಯಕ್ರಮ, ಪ್ರಾಯೋಗಿಕ ಕಾರ್ಯಕ್ರಮ
अग्रगामी कार्यक्रम, प्रायोगिक कार्यक्रम

pilot project
ಪ್ರಾಯೋಗಿಕ ಪ್ರಾಯೋಜನೆ
परियोजना, प्रायोगिक परियोजना

PIN (postal index number)
ಪಿನ್ (ಅಂಚೆ ಕೋಡ್ /ಅಂಚೆ ಸೂಚಕ ಸಂಖ್ಯೆ)
पिन

pin cushion
ಗುಂಡುಸೂಜಿ ಚುಚ್ಚುವ ದಿಂಬು
पिन कुशन, पिन गद्दी

pioneer
ಮೂಲ ಕರ್ತ, ಮೊದಲಿಗ
अग्रणी

piracy
ಕಳ್ಳತನ, ಕಡಲುಗಳ್ಳತನ
चौर्य


logo