Kannada Nighantu by Kannada Sahitya Parishattu : Vol-4
ಧರೆ ಬೀಜಂಗಳ ನುಂಗೆ ಬೇಲಿ ಹೊಲನೆಲ್ಲಂ ಮೇದೊಡಂ
ಕರೆವ ಕಹಳೆಗಳ ಮಹಾರವದೊಳಗೆ ಧರೆ ನಡುಗೆ
ಧರೆಯಂ ಸ್ಥಿರೆಯೆನಿಸಿದಂ… ಅದೇಂ ಸಮರ್ಥನೊ ಪದ್ಮಂ
ಧರೆಯೊಳೀ ಹೊತ್ತಿನಲ್ಲಿ ನಿನಗೆ… ಅದಾವುದು ಕೊಱತೆ
ಧರೆ ಬಣ್ಣಿಸೆ ಸೈಯಡಿಯೊಳ್… ಹರಿಹರಭವನಂಗಳನಚ್ಚರಿಯೆನೆ ಮಾಡಿಸಿದಂ
ಧರೆ ಕೊಂಡು ಕೊನೆದು ಬಣ್ಣಿಪುದರಿದೆ
ಧರೆಗಾಚಾರಮನಱಿವಲ್ ಗುರುವಿಂ ಕೃತವಿದ್ಯನಾದ ಕೃಷ್ಣಂ ಗುರುವಂ ಗುರುದಕ್ಷಿಣೆಯಂ ಬೇಡೆನೆ
ಧರೆಯೊಳಗೆ ಕಡು ಮೂರ್ಖರಿವರಿಬ್ಬರು ಕಣಾ ದುರಿಯೋಧನನು ದಶಶಿರನು
ಧರೆಯಂ ಕುಡುವಂದನೆಗಂ ಗುರು ತನಗಂ ರಾಜ ನಾಮಮಂ ಕೊಟ್ಟೊಡೆ ನೋಡಿರೆ ತನಗೀಗಳ್ ರಾಜಾಧಿರಾಜನೆಂದಿಟ್ಟು ಕೊಂಡನಡಕಿಲ್ದೆಸರಂ
ಕುರುಪತಿಯಂ ವಿಷ್ಣು ಬೇಡಿದಂ ಧರೆಯರೆಯಂ