logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

overlapping
ಮೇಲು ವ್ಯಾಪಿಸು, ಮೇಲೆ ಪಸರಿಸು
अधिव्याप्ति, परस्परव्याप्ति

overleaf
ಮುಂದಿನ ಪುಟ, ಹಾಳೆಯ ಹಿಂಬದಿ
दूसरे पृष्ठ पर (पृष्ठ की), दूसरी ओर

overmanned
ಅತಿ ಜನಸಂಖ್ಯೆಯ, ಜನಾಧಿಕ್ಯದ
अथिसंख्यक

overpaid
ಅಧಿಕ ಸಂದಾಯದ
अधिदत्त

over-payment
ಅಧಿಕ ಸಂದಾಯ
आधिक भुगतान

over-population
ಅಧಿಕ ಜನಸಂಖ್ಯೆ
अधिकजनसंख्या, जनाधिक्य

over-population
ಅತಿ ಜನನಿಬಿಡ
संख्याधिक्य

over-qualified
ಅತಿಯೋಗ್ಯ, ಮೀರಿದ ಅರ್ಹತೆಯ
अधियोग्य

over representation
ಬಹು ಪ್ರತಿನಿಧಿತ್ವ
बहुप्रतिनिधित्व

over riding
ಕಾಲ್ಕೆಳೆಗೆ ತುಳಿ
अधिभावि, अध्यारोही


logo