logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

civil engineering
ಸಿವಿಲ್ ಇಂಜಿನಿಯರಿಂಗ್
निविल इंजिनियरी

civil list
ಅಧಿಕಾರೀ ಸೂಚಿ
अधिकारी सूची, सिविल सूची

civil marriage
ಕಾನೂನುಬದ್ದ ಮದುವೆ
अदालती विवाह, सिविल विवाह

civil procedure code
ದಿವಾಣಿ ಪ್ರಕ್ರಿಯಾ ಸಂಹಿತೆ
सिविल प्रक्रिय संहिता

civil rights
ನಾಗರಿಕ ಹಕ್ಕುಗಳು
नागरिक अधिकार

civil servant
ಸರ್ಕಾರಿ ನೌಕರ
सिविल सेवी

civil service
ಸರ್ಕಾರಿ ಸೇವೆ
सिविल सेवा

civil suit
ಸಿವಿಲ್ ದಾವೆ
दीवानी मुक़दमा, सिविल वाद

civil supplies
ನಾಗರಿಕ ಸರಬರಾಜು
नागरिक पूर्ती

civil war
ಅಂತರ್ಯುದ್ಧ, ಯಾದವೀ ಕಲಹ
गृह युद्ध


logo