Kannada Nighantu by Kannada Sahitya Parishattu : Vol-2
(ಮೈಆರಿ. ೧೯೨೯, ೨೩-೨; 740);
ಎದುರಿಗಿದ‍್ದದ‍್ದೆಲ‍್ಲ ಅದಲು ಬದಲು ಕಂಚೀಬದಲು ಹುಡುಕುತ‍್ತಿದ‍್ದೇವೆ ಕಣ‍್ಮುಚ‍್ಚಿ: ಇವರ ಬಿಟ್ಟಿವರಾರು?
“ಕಂಚಿಕಮೆನಲ್ ಸೌಟೆನಿಕ‍್ಕುಂ”
ಕವುಳನ‍್ದೆಯಾರುಂ ಕಞ‍್ಚಕುಳ‍್ಳಿಯಂ ಪಾಣಿದರುಂ ಅಕ‍್ಕಶಾಲೆಯರಾ ಪುಲಿಯಣ‍್ಣಂಗಳು ಎರೆಕಾಡನಳದೊರ್
(ಸೌಇಇ. IX-i, ೪೭-೧೪; 9ನೆಯ ಶತ).
ಮೊಲೆವಾಲೊಳ್ ಬಸಿರಿಯ ತಳಿರೆಲೆಯಂ ಕಱಿಕೆಯುಮನಕ‍್ಕೆಯಲ‍್ಲದೊಡೆ ಶಮೀದಲಮನಜದುಗ‍್ಧದಿಂದರೆದು ಲೇಪನಂಗೆಯ‍್ಯೆ ಉರಿವ ಕಂಚಿ(ಚು)ಕೆ ಕಿಡುಗಂ