logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

unanimous
ಅವಿರೋಧವಾಗಿ
एकमत, सर्वसम्मत

unanimous decision
ಒಮ್ಮತದ ತೀರ್ಮಾನ /ನಿರ್ಣಯ
एकमत निर्णय, सर्वसम्मत निर्णय

unassuming
ನಿಗರ್ವಿ, ಅಹಂಕಾರವಿಲ್ಲದ
सीधा-सादा, सहज

unattached
ಲಗತ್ತಿಸಿಲ್ಲದ
असंबद्ध

unauthorized
ಅನಧಿಕೃತ
अप्राधिकृत

unavoidable
ಅನಿವಾರ್ಯ
अपरिहार्य

unavoidable circumstances
ಅನಿವಾರ್ಯ ಸಂದರ್ಭಗಳು
अपरिहार्य परिस्थितियां

unavoidable delay
ಅನಿವಾರ್ಯ ವಿಳಂಬ
अपरिहार्य विलंब

unbecoming
ಯೋಗ್ಯವಲ್ಲದ
अशोभन, अशोभनीय

uncashed
ನಗದೀಕರಿಸದ
बिना भुनाया


logo