logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

obscene gesture
ಅಶ್ಲೀಲ, ಸೂಚನೆ /ಸನ್ನೆ
अश्लील हावभाव

observance
ಪಾಲನೆ, ಆಚರಣೆ, ಅನುಷ್ಠಾನ
पालन

observation
ವೀಕ್ಷಣೆ, ಅವಲೋಕನ
प्रेक्षण

observation
ಹೇಳಿಕೆ, ಟೀಕೆ ಅಭಿಪ್ರಾಯ
टिप्पणी, समुक्ति (विधि)

observational method
ಅವಲೋಕನ ವಿಧಾನ
प्रेक्षण प्रणाली

observer
ವೀಕ್ಷಕ, ಪ್ರೇಕ್ಷಕ
प्रेक्षक

obsolescence
ಲುಪ್ತವಾದ, ಬಳಕೆಯಲ್ಲಿಲ್ಲದ
अप्रचलन

obsolete
ಅಪ್ರಚಲಿತ, ರೂಢಿಯಲ್ಲಿಲ್ಲದ,
अप्रचलित

obstruct
ತಡೆ, ಆತಂಕಪಡಿಸು, ಅಡ್ಡಿ ಮಾಡು, ನಿರೋಧಿಸು
रोकना, बाधा डालना

obstruction
ತಡೆಯುವಿಕೆ, ಅಡ್ಡಿಮಾಡುವಿಕೆ, ಪ್ರತಿರೋಧ
बाधा


logo