Kannada Nighantu by Kannada Sahitya Parishattu : Vol-4
೧. ಮುಂಬಯಸಿ ಕೈಗೈದ ಸೊಬಗಿನ ಕೆಂಬಲರ ಮೈವಚ್ಚೆ ಕೆಂಬಲು ತುಂಬುಗುಂಕುಮ ತಿವಿರು ಚೆಂದುಟಿಯುಟ್ಟರುಣವಸನ
೧. ಎಲೆಲೆ ತಿವುರಾಗಿ ಸಿತಭಸಿತಮಿರೆ ದೇಹದೊಳ್
ಪ್ರಲಂಬ ಪಲ್ಲವಂಗಳನಿರಿಸಿದ ನಾನಾವರ್ಣದ ತಿವುರ್ಗಳ ನೊಸಲೊಳೆಸೆವ ಕುಂಕುಮದ... ಕಾಂತಿಗಳಿಂ
೨. ವಿಷವನ್ನು ಹೋಗಲಾಡಿಸುವ ಒಂದು ವಿಧವಾದ ಲೇಪ:
ಕಾಡವರೆ ಮಣಲು ಸುಣ್ಣಮಿವೀಡಿತ ವಜ್ರೋಪಮಾನ ತಿವುರೆನಿಸಿರ್ಕುಂ ಮಾಡಿದ ಸುಣ್ಣದೊಳಂ ಮಳಲೂಡಿರೆ ರವಿದುಗ್ಧಮಿವಱ ತಿವುರೆ ವಿಷಘ್ನಂ
೧. ತಿವುರಿನ ಹೊಂಬಳೆಗಳ ಭಾಳದ ಚಂದ್ರದ ಚಿತ್ರದ ಮೊಗರಂಬದ… ಕರಿಘಟೆ ನೆರೆದುವು
`ಆ ಮೆಯ್ಯ ತಿಮಿರ ಕಂಡೂ ಖರ್ಜುಮೆನಿಸಿಕ್ಕು`
ನಿಮ್ಮಯ ಭುಜದ ತಿಮಿರವು ಶೂನ್ಯವಹುದೆಂದ
ತೋಳ ತಿಮಿರವದುಳ್ಳೊಡೆಮ್ಮೊಳು ಕಾಳಗವ ಮಾಡಲ್ಲದಿದ್ದರೆ ಹೇಳಿದಾ ಕಪ್ಪವನ್ನು ತೆತ್ತೀ ತಲೆಯನುಳುಹಿಕೊಳು
ಶರೀರ ಬಹು ತಿಮಿರವಾಗಿರ್ದಪುದು ಬೆನ್ನೀರ ತ್ವರಿತದೊಳಗೆತ್ತೆನಲು