logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

above cited
ಮೇಲೆ ಹೇಳಿದ/ ಉದ್ಧರಿಸಿದ / ಪ್ರಸ್ತಾಪಿಸಿದ
उत्कथित, ऊपर कथित

above mentioned
ಮೇಲೆ ಹೇಳಲಾದ/ಸೂಚಿಸಿದ
ऊपर लिखित

above par
ಮೂಲ ಬೆಲೆಗಿಂತ ಹೆಚ್ಚು ಬೆಲೆಯ
आधिमूल्य पर

above quoted
ಮೇಲೆ ಉದ್ಧರಿಸಿದ
ऊपर उद्धृत

above said
ಮೇಲೆ ಹೇಳಿದ/ ತಿಳಿಸಿದ
ऊपर्युक्त

abridge
ಸಂಕ್ಷೇಪಿಸು
कम करना (जैसे शाक्ति), संक्षिप्त करना (जैसे रिपोर्ट)

abridged report
ಸಂಕ್ಷಿಪ್ತ ವರದಿ
संक्षप्त रिपोर्ट

abridgement
ಸಂಕ್ಷೇಪಣೆ
संक्षेपण, कमी (जैसे शक्ति)

abrogation
ರದ್ದುಗೊಳಿಸುವಿಕೆ, ಅಂತ್ಯಗೊಳಿಸುವಿಕೆ, ತೆಗೆದುಹಾಕುವಿಕೆ
निराकरण

absconder
ತಲೆಮರೆಸಿಕೊಂಡವ, ಪರಾರಿಯಾದವ, ತಲೆತಪ್ಪಿಸಿಕೊಂಡವ
फरार, फरारि


logo