logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

pharmacy
ಔಷಧಾಲಯ, ಔಷಧದ ಅಂಗಡಿ
फ़ार्मसी, भेषजी

phase
ಹಂತ, ಮಜಲು, ಅವಸ್ಥೆ
प्रावस्था, चरण, फेस

phased
ಕ್ರಮಬದ್ಧ, ಹಂತ ಹಂತವಾಗಿ
चरणबद्ध, प्रवस्थाबद्ध

phenomenon
ಘಟನೆ, ಸಂಗತಿ, ವಿದ್ಯಮಾನ
घटना

phonogram
ಫೋನ್ ತಾರು, ಪೋನೋಗ್ರಾಮ್
फ़ोनतार, फ़ोनोग्राम

photograph
ಛಾಯಾಚಿತ್ರ, ಫೋಟೋ
फोटो-चित्रित

photostat
ಛಾಯಾಚಿತ್ರಿತ
फ़ोटोस्टैट

photostat copy
ಛಾಯಾ ಪ್ರತಿ, ಫೋಟೋ ಪ್ರತಿ, ನಕಲು ಪ್ರತಿ
फोटो प्रति, छाया प्रति

photostat machine
ಛಾಯಾಪ್ರತಿ ಯಂತ್ರ, ಫೋಟೋಸ್ಪಾಟ್ ಯಂತ್ರ
फोटोस्टैट मशीन

physical checking
ಭೌತಿಕ ತಪಾಸಣೆ, ಪ್ರತ್ಯಕ್ಷ ತಪಾಸಣೆ
प्रत्यक्ष जांच


logo