logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿಪು2
ತಿರುಪು2:
೨. ಕಾಕು ಖಚರಂ ಗಮಕಂ ತಿರುಪಿಂಪು… ಕಳೆಯೆಂಬಿವಂ ಮೆಱೆದು ಬಾಜಿಸಿದಂ ಮುರವೈರಿ ವಾಸಮಂ
(ಜಗವಿ. ೫-೩);

ತಿರಿಪು2
ವಳಿ ವಕ್ರತೆಯನೀವ ವಹಣಿ ತರಂಗಿಸುವ ತಿರುಪು ಸುಳಿಗೊಳ್ವ ಹೆಂಪು ಇಂಪಂ ಕಱೆವ ಸುಧಾರಸಗಾನಂ
(ಗಿರಿಕ. ೨-೧೦೫ ವ).

ತಿರಿಪು2
೪. ಬೆಡಗು ಬಿನ್ನಣ ರಾಮಣೀಯತೆ ರೇಖೆಯಂತರಕರಣ ತಿರುಪಿನಲಿ… ಮಾಯಾದೇವಿ ಮೋಹಿಸಿ ಪಾತ್ರವಾಡಿದಳು
(ಪ್ರಭುಲೀ. ೪-೫೭);

ತಿರಿಪು2
ತಿರುಪುಗತ್ತರಿ ಲವಣಿ ಲಾಗು ಮುಖಚಾರಿ… ಬಿಂಕ ಬಿನ್ನಣದ ಗರುವಿಕೆಯ ಪಾತ್ರದೊಳು ನಿಲಲು
(ಗುಭಚ. ೨-೨೯);

ತಿರಿಪು2
ಲವಣಿಯಡಪು ತಿರುಪು ಕೈಮಱೆ ಕಳಾಸ ಕೂಟಮಾನಂಗಳಂ ಸಂಗಳಿಸಿ… ಚತುರಜನ ಮಚ್ಚುವಂತೆ ತೋರ್ಪ ನರ್ಕಕಿಯರಿಂ
(ರಾಜಶೇ. ೫-೧೯ ವ).

ತಿರಿಪು2
೫. ಮಲಸೂತ್ರ; ಮರಸುತ್ತು:
ಕೊಪ್ಪು ತಂದೀವಿ ಭರಣೀನು ತಂದೀವಿ ಕೊಪ್ಪಿಗೆ ತಿರುಪ ಮರೆತೇ ಬಂದ್ವು
(ನಾಪದ. ೧೦೭);

ತಿರಿಪು2
ತಿಳಿದವ ತಿರುಪಿನಂತಿರಬೇಕು
(ಗಾದೆ).

ತಿರಿಪು2
ತಿರುಪು ಹೂ’ ಪರಾ.

ತಿರಿಪು2
೬. ಬಾಗು; ತಿರುಗು:
ವಿಷ್ಣು- ಕಾಮರ ಸಂವಾದದಲ್ಲಿ ನಯವು ಕಡಿಮೆಯಾಗಿದೆ, ವಿಸಂಗತಿಯೂ ತೋರಿದೆ. ಆದರೂ ಕೊನೆಗೆ ಅದು ಪಡೆದ ತಿರುಪು ಮೆಚ್ಚುವಂತಿದೆ
(ಕಸಾಚ. ೧೭೩);

ತಿರಿಪು2
ಅಂಗದನೆದೆಯಲ್ಲಿ ಆವೇಶಗೊಂಡ ಹುರುಪಿನ ತಿರುಪನ್ನು ನಿರೂಪಿಸಲಳವಲ್ಲ
(ಪಾರ್ತಿಸು. ೯೮).


logo