logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

outstanding advance
ಉಳಿದ ಬಾಕಿ ಸಾಲ
बक़ाया अग्रिम

outstanding balance
ಬಾಕಿ ಉಳಿದ ಶಿಲ್ಕು
विछला बक़ाया

outstation
ಹೊರದಾಣ, ಹೊರ ಠಾಣೆ
बाह्य स्थान

outstation allowance
ಹೊರದಾಣ ಭತ್ಯೆ
बाह्य स्थान भत्ता

out stock
ದಾಸ್ತಾನಿನಲ್ಲಿಲ್ಲದ
स्टॉक में नहीं, अनुपलब्द

out vote
ಮತ ಪರಾಜಯ
मत पराजय

outward register
ರವಾನೆ ರಿಜಿಸ್ಚರ್, ಜಾವಕ ರಿಜಿಸ್ಟರ್, ಜಾವಕ ನೋಂದಣಿ ಪ್ರಸ್ತಕ
जावक रजिस्टर

outward returns
ರವಾನೆ/ ಜಾವಕ ಸಲ್ಲಿಕೆ
जावक विवरणियां

out work
ಬಾಹ್ಯ /ಹೊರ ಕೆಲಸ
बाह्य कार्य

out worker
ಹೊರ ಕಾರ್ಮಿಕ
बाह्य कार्य


logo