logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

designing
ವಿನ್ಯಾಸ ಮಾಡುವಿಕೆ
अभिकल्पन, रूपांकन

desk calendar
ಡೆಸ್ಕ್ ಕ್ಯಾಲೆಂಡರ್, ಟೇಬಲ್ ಕ್ಯಾಲೆಂಡರ್
डेस्क कैलेंडर

despatch
ರವಾನಿಸು, ಸಾಗಣೆ ಮಾಡು
प्रेषण, खानगी, प्रेषित करना, खाना, भेजना

despatcher
ರವಾನೆದಾರ, ಸಾಗಣೆದಾರ
प्रेषक,भेजने वाला

despatch instruction
ರವಾನೆ ನಿರ್ದೇಶನ
प्रेषण अनुदेश

despatch memo
ರವಾನೆ ಆಜ್ಞಾಪನ
प्रेषण ज्ञापन

despatch note
ರವಾನೆ ಟಿಪ್ಪಣಿ
प्रेषण पत्र, रवानगी पत्र

despatch register
ರವಾನೆ ರಿಜಿಸ್ಟರ್, ರವಾನೆ ದಾಖಲು ಖಾತೆ
प्रेषण रजिस्टर

destination
ಸೇರಬೇಕಾದ ಸ್ಥಳ, ಅಂತಿಮ ಸ್ಥಳ, ಅಂತಿಮ ಗುರಿ,
गंतव्य

destination
ಗುರಿ
लक्ष्य


logo