Kannada Nighantu by Kannada Sahitya Parishattu : Vol-4
೧. ಮಹಾಸಿಂಹಂಗಳನೆರಡುಂ ಕೈಯೊಳ್ತಿರುವುತೆ
೬. ಭಂಗಾರ ಅಳದೀರ ಬಾಯ್ಮೇಲೆ ಹೊಯ್ದೀರ… ಹುಟ್ಟಿದಾ ಮನೇ ತಿರುವೀರ
೯. (ಒರಳುಕಲ್ಲಿಗೆ ಅಕ್ಕಿ, ಬೇಳೆ, ಕಾರ ಮುಂತಾದುವನ್ನು ಹಾಕಿ) ರುಬ್ಬು; ನುರಿಸು:
ಈ ತಿರುಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ತಿರುವಿ… ತಿನ್ನುತ್ತಾರೆ
೧. ನೆತ್ತಿಯಲ್ಲಿ ಅಲಗ ತಿರುಹುವಂತಪ್ಪ ವೇದನೆಯಹುದೆನಗೆ
ಹೊರಜಿ ಹೊಸೆವ ತಿರುಹುವ ಮುರುಹುವೆಳೆವ… ಕೋಳಾಹಳದೊಳಾ ರೌರವಂ ಭಯಂಕರವಾದುದು
೨. ತುರಗವನು ಬೋಳಯಿಸಿ ವಾಘೆಯ ತಿರುಹಿ
ತುಱುಗಳ ತಿರುಹಿ ಕೊಂಡೊಯ್ಯುವಾ ಬೇಡರ ತುಱುಗಾಹಿಗಳು ಕಂಡು
ನಮ್ಮನು ಕರಕರಿಸಬೇಡೇಳಿಯಂದವ ತಿರುಹಿದನು ಮುಖವ
೪. ಕುಸುಮ ಮಾಲೆಯ ತಿರಿಹುತೆತ್ತಿದ ಮುಸುಡಿನರೆನೋಟದಲಿ… ನೋಡುತಿರ್ದಳು ಸೀತೆ ರಘುಪತಿಯ