Kannada Nighantu by Kannada Sahitya Parishattu : Vol-4
ಬಾಹುಪೂರಯಮಂ ತೋಳ್ಗೆ ಕೈಕೊಳಿಸಿ ಕಂಕಣಮಂ ತಿರುಂಪಿ
ಅಲರಂಬಿಂದುಱದೆನ್ನ ಮೆಲ್ಲೆರ್ದೆಯನಿಂ[ತುರ್ಚಿ]ತ್ತಿದೆಂಬಂತೆ ನೆಯ್ದಿಲ ಕಾವಂ ತಿರುಪುತ್ತುಂ
ತೋರಹತ್ತದೊಳಂ ತಿವಿದು ತಿರುಪುವ ಮಲ್ಲರ ನೆರವಿಗಳೊಳಂ
ರಾಕ್ಷಸ ಕಾಳುಗತ್ತಿಯ ತಿರುಪಿಯಿಡಲು
ಅಲಗಿಕ್ಕಿ ತಿರುಪಿದವೊಲಾಯ್ತೊಡಲೊಳು
೩. ಬಾಣಮಂ ತಿರುಪಿ ತಿರ್ದುವ… ವನೇಚರರಿಂ ಬಗೆಗೊಂಡುದಾ ವನಂ
೪. ತಿರುಪಿದ ಮೀಸೆ ಕೊಂಕಿದ ಸಟಂ
ಮುಗ್ಧೆ… ಮಸಗಿದ ಲಜ್ಜೆಯಿಂದೆಱಗಿದಳ್ ಕರದಿಂ ತಿರುಪುತ್ತೆ ಹಾರಮಂ
೧. ದೇಶದೇಹವನಂತೆ ತನ್ನ ಸಂದೇಹಮಂ ಕೊರೆದಳ್, ತಿರುಪ್ಪಿ ಕೊರೆದಳ್, ಮರಳಿ ಮರಳಿ!