logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

outlook
ದೃಷ್ಟಿಕೋನ, ಮನೋಭಾವ
दृष्टिकोण

outlying areas
ಹೊರವಲಯದ ಪ್ರದೇಶ
बहिवर्ती क्षेत्र

out of court
ನ್ಯಾಯಾಲಯದ ಹೊರಗೆ
न्यायालय बाह्य

out of date
ಅಪ್ರಚಲಿತ, ಗತಕಾಲದ, ಬಳಕೆಯಲ್ಲಿಲ್ಲದ
पुराना, गतावधिक

out of order
ಕೆಟ್ಟುಹೋಗಿರುವ, ದುರಸ್ಥಿಯಲ್ಲಿರುವ
खराब, चालू नही, बिगड़ी दशा में

out of pocket (expenses)
ಜೇಬಿನಿಂದಾಗುವ ಖರ್ಚು
जेबी खर्च

out of print
ಮುದ್ರಣದಲ್ಲಿಲ್ಲದ
अप्राप्य

out of turn
ಪಾಳಿ ತಪ್ಪಿಸಿದ, ಪಾಳಿತಪ್ಪಿದ
बिन बारी

out of turn allotment
ಕ್ರಮ ತಪ್ಪಿದ ಹಂಚಿಕೆ
बिन बारी आबंटन

out of work
ನಿರುದ್ಯೋಗಿಯಾದ, ಕೆಲಸವಿಲ್ಲದ
रोजगारहीन


logo