logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

chemical examination
ರಾಸಾಯನಿಕ ಪರೀಕ್ಷೆ
रासायनिक परीक्षण

chemist
ರಸಾಯನಶಾಸ್ತ್ರಜ್ಞ
रसायनज्ञ

chemist
ಔಷಧ ವ್ಯಾಪಾರಿ
कैमिस्ट, औषध व्यावसायी

cheque
ಚೆಕ್ಕು, ಬ್ಯಾಂಕ್ ಹುಂಡಿ
चेक

cheque book
ಚೆಕ್ಕುಪುಸ್ತಕ, ಬ್ಯಾಂಕ್ ಹುಂಡಿ ಪುಸ್ತಕ
चेक बुक

cheque let
ಚೆಕ್ಕು ಪತ್ರಿಕೆ /ಹಾಳೆ
चेक पत्रक

chest
ತಿಜೋರಿ, ಖಜಾನೆ, ಪೆಠಾರಿ, ಪೆಟ್ಟಿಗೆ
तिजोरी

chest facility
ಖಜಾನೆ/ ತಿಜೋರಿ/ ಪೆಠಾರಿ ಸೌಲಭ್ಯ
तिजोरी सुविधा

chief
ಮುಖ್ಯ, ಮುಖ್ಯಸ್ಥ
मुख्य

children education allowance
ಮಕ್ಕಳ ಶಿಕ್ಷಣ ಭತ್ಯೆ
संतान शिक्षण भत्ता


logo