logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಗೊಳಿಸು
(ಕ‍್ರಿ).
ಮಿಂಚಿನ ಗೊಂಚಲೆತ‍್ತಲುಂ ಬಳಸಿ ಕಂಗೊಳಿಸುತಿರಲ್
(ಜೈಮಿಭಾ. ೫-೧೧).
[ಕಂಗೊಳ್ + -ಇಸು3]

ಕಂಗೊಳು
‘ಕಂಗೊಳ್’ ನೋ.

ಕಂಗೋರಿ
‘ಕಂಗೋರೆ’ ನೋ.

ಕಂಗೋರು
‘ಕಂಗೋರೆ’ ನೋ.

ಕಂಗೋರೆ
ಕಂಗುರಿ, ಕಂಗೂರಿ, ಕಂಗೋರಿ, ಕಂಗೋರು
(ನಾ).
೧. ಕಟ‍್ಟಡದಲ‍್ಲಿ, ಗೋಡೆಯಲ‍್ಲಿ ಮಾಡಿದ ಕೆತ‍್ತನೆಯ ಅಥವಾ ಬಣ‍್ಣದ ಅಲಂಕಾರ; ಅಂಚುಕಟ‍್ಟು; ರೇಖಾವಿನ‍್ಯಾಸ

ಕಂಗೋರೆ
(ಕಿ).
ಕಂಗುರಿ:
೨. ಬಟ‍್ಟೆಯ ಅಂಚಿನಲ‍್ಲಿ ಹೆಣೆದ ಕಸೂತಿ;

ಕಂಗೋರೆ
(ಕಿ).
ಅಲಂಕಾರದ ಹೆಣಿಗೆ: ಕಂಗುರಿ ಚಂದಿರಗಾವಿಯ ಪಟದಿಂ ಮಂಗಳತರ ನಂದಿಧ‍್ವಜ ಚಯದಿಂ
(ಹಾಲಾಸ‍್ಯ. ೨-೮೦).

ಕಂಗೋರೆ
(ಕಿ).
ಕಂಗೂರಿ:
೨. ಅವರು ಉಪಯೋಗಿಸುವ ತಂಬೂರಿ ವೀಣೆಗಳಿಗೆ ದಂತದ, ಚಿನ‍್ನ ಬೆಳ‍್ಳಿಗಳ ನಕಾಸಿನ ‘ಕಂಗೂರಿ’ ಕಟ‍್ಟಿರಬೇಕು
(ಸಾಹಿಜೀ. ೧೦)

ಕಂಗೋರೆ
(ಕಿ).
ಕಂಗೋರಿ: ೨.(ರೀವ್ಸ್).

ಕಂಗೋರೆ
(ಕಿ).
ಕಂಗೋರು: 2 (ರೀವ್ಸ್).
[??ಪಾರ. ಕಂಗುರಾ; ಮರಾ. ಕಂಗೂರಾ, ಕಂಗೋರಾ]


logo