logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

per mensem
ಪ್ರತಿಮಾಸ /ತಿಂಗಳು
प्रतिमास, माहवार

permissible
ಅನುಮತಿ ಕೊಡಬಹುದಾದ, ಅನುಜ್ಞಾರ್ಹ, ಅನುಜ್ಞೇಯ
अनुनेय, अनुज्ञय

permissible limit
ಅನುಜ್ಞಾರ್ಹ ಮಿತಿ
अनुमेय सीमा

permission
ಅನುಮತಿ, ಅಪ್ಪಣೆ, ಒಪ್ಪಿಗೆ
अनुज्ञा, अनुमति

permit
ಅನುಜ್ಞಾ ಪತ್ರ, ಅಪ್ಪಣೆ ಪತ್ರ,
अनुज्ञा-पत्र, परिमिट, अनुज्ञा, देना, अनुमति देना

permit
ಅನುಮತಿ /ಅಪ್ಪಣೆ ಕೊಡು
अनुज्ञा-पत्र, परिमिट, अनुज्ञा, देना, अनुमति देना

permit holder
ಅಪ್ಪಣೆ ಪತ್ರ ಹೊಂದಿರುವವ
अनुज्ञापत्रधारी, परमिटधारी

permitted
ಅನುಮತಿಸಿದ
अनुमत, अनुज्ञप्त, अनुमतिप्राप्त

perpetual
ಶಾಶ್ವತ, ಸಾರ್ವಕಾಲಿಕ, ನಿರಂತರ
शाश्वत, निरंतर, चित

perpetual annuity
ಶಾಶ್ವತ ವರ್ಷಾಶನ
चिर वार्षिकी


logo