logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

mental skill
ಬೌದ್ಧಿಕ ಕೌಶಲ್ಯ
मानसिक कौशल

mentor
ಆಪ್ತ ಸಲಹಾಕಾರ, ವಿಶ್ವಾಸನೀಯ ಸಲಹೆಗಾರ
हितैषी, हितू

mentor
ಆದಿಗುರು, ಮಾರ್ಗದರ್ಶಿ
हितैषी, हितू

menu
ಖಾದ್ಯ ಪಟ್ಟಿ, ತಿಂಡಿಯ ವಿವರ
मेनू, भोजय तालिका

menu
ಗಣಕ ಯಂತ್ರದ ಸೂಚ್ಯ ಪಟ್ಟಿ
प्रसूची

merchandise
ವ್ಯಾಪಾರದ /ವಾಣಿಜ್ಯದ ಸರಕು
वाणिज्य-वस्तु, सौदा

merchandise
ವ್ಯಾಪಾರದ /ವಾಣಿಜ್ಯದ ಸರಕು
वाणिज्या (विधी)

mercy petition
ದಯೆಯಾಚಿಕೆ, ದಯೆ ಕೋರಿ ಪ್ರಾರ್ಥನೆ
दया-याचिका

merger
ವಿಲೀನ, ಒಕ್ಕೂಟ
विलयन

merit
ಅರ್ಹತೆ, ಶ್ರೇಷ್ಠತೆ,
गुण, योग्यता


logo