Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
ಠೇವಣಿ ಕಚೇರಿ, ಠೇವಣಿ ಸಂಗ್ರಹಾಗಾರ
ಡಿಪೊ, ಸಂಗ್ರಹಾಗಾರ, ಉಗ್ರಾಣ ಮಳಿಗೆ
ಬೆಲೆ ಇಳಿಯುವಿಕೆ, ಬೆಲೆ ತಗ್ಗುವಿಕೆ, ಶಿಥಿಲೀಕರಣ, ಅಪಮೌಲ್ಯನ
ಅಪಮೌಲ್ಯ ವೆಚ್ಚ, ಶಿಥಿಲೀಕರಣ ವೆಚ್ಚ
मूल्यह्लास प्रभार, अवक्षय प्रभार
ಅಪಹರಿಸು, ತಪ್ಪಿಸು, ಕಿತ್ತುಕೊ, ವಂಚಿಸು
ಪ್ರತಿನಿಯುಕ್ತಿ, ಪ್ರತಿ ನಿಯೋಜನೆ