logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

dependent
ಆಶ್ರಿತ, ಅವಲಂಬಿತ
आश्रित

dependent children
ಅವಲಂಬಿತ ಮಕ್ಕಳು, ಆಶ್ರಿತ ಮಕ್ಕಳು
आश्रित संतान

deploy
ಹರಡುವಿಕೆ, ವಿಸ್ತರಿಸುವಿಕೆ
तैनात करना

deploy
ವಿನ್ಯಾಸ
तैनात करना

deployment
ವಿಸ್ತರಣ,
तैनाती

deployment
ವಿನ್ಯಾಸದ
परिनियोजन

deponent
ಹೇಳಿಕೆದಾರ, ಹೇಳಿಕೆ ನೀಡುವವನು, ಸಾಕ್ಷಿದಾರ
अभिसाक्षी

deportation
ಗಡೀಪಾರು ಮಾಡುವಿಕೆ, ದೇಶ ಬಾಹಿರಗೊಳಿಸುವಿಕೆ
देशानिकाला, विवासन (विधि)

depose
ಹೇಳಿಕೆ ಕೊಡು, ಪದಚ್ಯುತಗೊಳಿಸು, ಸಾಕ್ಷಿ ಹೇಳು
अभिसाक्ष्य देना

deposit
ಠೇವಣಿ, ಜಮೆ ಮಾಡು, ಠೇವಣಿ ಇಡು
निक्षेप, जमा


logo