logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

charitable
ಧಮಾರ್ಥ
धर्मार्थ, खैराती, पूर्त (विधि)

charitable endowment
ಧರ್ಮದತ್ತಿ, ಧಾನದತ್ತಿ
धर्मार्थ अक्षयनिधि, खैराती अक्षयनिधि

charitable trust
ಧರ್ಮಾರ್ಥ ನ್ಯಾಸ
धर्मार्थ न्यास, पूर्त न्यास (विधि)

charity
ದಾನ, ಧರ್ಮ
दान, ख़ैरात

charity
ಪ್ರೀತಿ, ವಿಶ್ವಾಸ, ಉದಾರತೆ, ಅನುಕಂಪ
उदारता

charity show
ಸಹಾಯರ್ಥ ಪ್ರದರ್ಶನ
सहायतार्थ प्रदर्शन

chart
ನಕ್ಷೆ, ಪಟ, ತಖ್ತೆ, ಚಾರ್ಟು
चार्ट, संचित्र

charter
ಭೂ ಸ್ವತ್ತಿನ ವರ್ಗಪತ್ರ, ಸನ್ನದು
भाड़े पर लेना, चार्टर

charter
ಬಾಡಿಗೆಗೆ ಗೊತ್ತು ಪಡಿಸು
भाड़े पर लेना, चार्टर

chartered aircraft
ಸನ್ನದು ವಾಯುಯಾನ
चार्टरित वायुयान


logo