logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

unwieldy
ನಿರ್ವಹಿಸಲಾಗದ, ಅಸಮಂಜಸ
दुर्वह

unwilling
ಇಚ್ಚೆಪಡದ
अनिच्छुक

unworthy
ಅಯೋಗ್ಯ
अयोग्य

updation
ಪರಿಷ್ಕರಣೆ
अद्यतनीकरण

upgrade
ಮೇಲ್ದರ್ಜೆಗೇರಿಸು
कोटि उच्च करना, ग्रेड बढ़ाना

upgrading
ಮೇಲ್ದರ್ಜೆಗೇರಿಸುವ /ನವೀಕರಿಸುವ
क्रमोन्नयन, उन्नयन

upgrading of post
ಹುದ್ದೆಯನ್ನು ಮೇಲ್ದರ್ಜೆಗೇರಿಸುವಿಕೆ
पदोन्नयन

uphold
ಬೆಂಬಲ ನೀಡು, ಎತ್ತಿ ಹಿಡಿ
पुष्ट करना

uphold
ಮರ್ಯಾದೆ ಕೊಡು
मर्यादा बनाए रखना

upkeep
ಸಂರಕ್ಷಿಸು
संभाल, रखरखाव


logo