logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

departmental library
ವಿಭಾಗದ ಗ್ರಂಥಾಲಯ, ಇಲಾಖೆಯ ಗ್ರಂಥಾಲಯ
विभागीय पुस्तकालय

departmental negligance
ವಿಭಾಗೀಯ ನಿರ್ಲಕ್ಷ್ಯತೆ, ಇಲಾಖಾ ಬೇಜವಾಬ್ದಾರಿ, ಇಲಾಖಾ ಪ್ರಮಾದ
विभागीय लापरवाही, विभागीय प्रमाद

departmental order
ವಿಭಾಗೀಯ ಆದೇಶ, ಇಲಾಖಾ ಆದೇಶ
विभागीय आदेश

departmental permission
ವಿಭಾಗೀಯ ಅನುಮತಿ, ಇಲಾಖಾ ಅನುಮತಿ
विभागीय अनुमति

departmental proceedings
ವಿಭಾಗೀಯ ನಡವಳಿಕೆಗಳು, ಇಲಾಖಾ ನಡವಳಿಕೆಗಳು
विभागीय कार्यवाही

departmental promotion
ವಿಭಾಗೀಯ ಬಡ್ತಿ, ಇಲಾಖಾ ಬಡ್ತಿ, ವಿಭಾಗದ ಪ್ರಗತಿ
विभागीय पदोन्नति, विभागीय तरक्की

departmental qualifying examination
ವಿಭಾಗೀಯ ಅರ್ಹತಾ ಪರೀಕ್ಷೆ, ಇಲಾಖಾ ಅರ್ಹತಾ ಪರೀಕ್ಷೆ
विभागीय अर्हक परीक्षा

departure
ಪ್ರಸ್ಥಾನ, ಹೊರಡುವಿಕೆ,
प्रस्थान

departure
ನಿರ್ಗಮನ, ಬಿಡುವುದು
विचलन

dependency certificate
ಆಶ್ರಯ ಪ್ರಮಾಣಪತ್ರ
आश्रय प्रमाणपत्र


logo