Kannada Nighantu by Kannada Sahitya Parishattu : Vol-2
“ಕಂಗು, [ಖಂಗು], ಸೇಡು, ಸಿಟ‍್ಟು, ಮುಯ‍್ಯ”
ಅತ‍್ಯಂತ ಸೋಜಿಗ, __ಚೋದ‍್ಯ; “ಬಲು ಚೋದ‍್ಯ” (ಚತುನಿ. ಕಿ. I, ೭೩).
“ಕಟಭಿಃ – ಕಂಗುಂಗೆ, ಬಿಳಿಯ ಸೀಗೆ, ಗಿರಿಕರ್ಣಿಕೆ”
ಎಳೆಯದಾದ ಪಾದರೀ ಸೊಪ‍್ಪನ‍್ನು ಕಂಗುಂಗೆ ಬಳ‍್ಳಿಯೊಂದಿಗೆ ಬೇಯಿಸಿ ಮತ‍್ತೆ ಹುಳಿಯನ‍್ನು ಹಾಕಿ ಹುಳಿಪಲ‍್ಯವನ‍್ನು ಮಾಡುವುದು
ರಾಜಿಪ ಸಮುದ‍್ರ ಫಲಮಂ ಯೋಜಿಸು ಕಂಗೊಗನ [ಪಾಠಾಂ. ಕಂಗೊನ, ಕಂಗುವನ, ಕಂಗೋನ]ಬೇರುಮಂ ಮಜ‍್ಜಿಗೆಯಿಂ ಪೂಜಿತರಿತ‍್ತೊಡೆ ಕೊಳೆ ನಿರ್ವ್ಯಾಜಂ ಪೂಸದನೆ ಕೆಂಜಿಗೆಯ ವಿಷಮೞಿಗುಂ
ಕಂಗುಮಾಡಿದೆ ಎನ‍್ನ ಕಂಡವರೊಳಗೆ ಭಂಗಬಡಿಸಿದೆ ನೀನು ಬಾಹ‍್ಯಳನ‍್ನು ಮಾಡಿ