logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

depart
ದಿವಂಗತನಾಗುವಿಕೆ, ಅಗಲುವಿಕೆ
दिवंगत होना

departed soul
ಅಗಲಿದ ಆತ್ಮ
दिवंगत आत्मा

department
ವಿಭಾಗ, ಇಲಾಖೆ
विभाग

departmental
ವಿಭಾಗದ, ವಿಭಾಗೀಯ, ಇಲಾಖೆಯ
विभागीय

departmental action
ವಿಭಾಗೀಯ ಕ್ರಮ, ಇಲಾಖಾ ಕ್ರಮ
विभागीय कार्रवाई

departmental charges
ವಿಭಾಗೀಯ ಹೊಣೆಗಳು, ಇಲಾಖಾ ಕಾರ್ಯಭಾರಗಳು
विभागीय प्रभार

departmental enquiry
ಇಲಾಖಾ ವಿಚಾರಣೆ, ವಿಭಾಗೀಯ ವಿಚಾರಣೆ
विभागीय जाँच

departmental inspection
ಇಲಾಖಾ ತನಿಖೆ, ವಿಭಾಗೀಯ ತನಿಖೆ
विभागीय निरीक्षण

departmental investigation
ಇಲಾಖಾ ತನಿಖೆ, ವಿಭಾಗೀಯ ತನಿಖೆ
विभागीय जाँच पड़ताल

departmental irregularities
ಇಲಾಖಾ ಆಕ್ರಮಗಳು
विभागीय अनियमितताएं


logo