Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
ಹೆಚ್ಚುವರಿ ಅನುದಾನ /ಕೊಡುಗೆ /ಸಹಾಯ ಧನ
ಹೆಚ್ಚಿನ ಸಮ್ಮತಿ /ಮಾನ್ಯತೆ ಮಂಜೂರು
ಹೆಚ್ಚುವರಿ ಮಾಹಿತಿ /ತಿಳಿವಳಿಕೆ/ ಸೂಚನೆ
अतिरिक्त सूचना, अतिरिक्त जानकारी
additional qualifying service
ಹೆಚ್ಚುವರಿ ಅರ್ಹತಾದಾಯಕ ಸೇವೆ /ಅರ್ಹಸೇವೆ
ಹೆಚ್ಚಿನ ಸಲಕರಣೆಗಳು, ಸಾಧನಗಳು
ಸೇರ್ಪಡೆಗಳು ಮತ್ತು ಮಾರ್ಪಾಡುಗಳು