logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

no smoking
ಧೂಮಪಾನ ನಿಷೇಧ
धुम्रपान निषेध

notable
ಪ್ರಸಿದ್ಧಿ, ಗಮನಾರ್ಹ
महत्वपूर्ण, विशेष, उल्लेखनीय

not applicable (N.A.)
ಅನ್ವಯಿಸುವುದಿಲ್ಲ, ಅನನ್ವಯ
लागू नहीं

notary public
ದಸ್ತಾವೇಜು ಪ್ರಮಾಣಾಧಿಕಾರಿ, ನೋಟರಿ ಪಬ್ಲಿಕ್
नोटरी पब्लिक

not available (N.A.)
ಲಭ್ಯವಿಲ್ಲ
अनुपलब्ध

note
ಟಿಪ್ಪಣಿ, ಲಕ್ಷ್ಯಕೊಡು
टिप्पणी, नोट, दृष्टव्य

note book
ಟಿಪ್ಪಣಿ ಪುಸ್ತಕ, ನೋಟ್ ಬುಕ್
नोट बुक

note of dissent
ಅಸಮ್ಮತಿ ಟಿಪ್ಪಣಿ
चिसम्मति टिप्पणी

notepad
ಟಿಪ್ಪಣಿ ಪುಸ್ತಕ, ನೋಟ್ ಪ್ಯಾಡ್
नोट पैड

note portion
ಟಿಪ್ಪಣಿ ಭಾಗ
टिप्पणी भाग


logo