logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

change of scale
ವೇತನ ಶ್ರೇಣಿ ಬದಲಾವಣೆ
वेतनमान में परिवर्तन

change slip
ಬದಲಾವಣೆ/ ಪರಿವರ್ತನೆ ಪತ್ರ /ಚೀಟಿ
परिवर्तन पर्ची

channel
ವಾಹಿನಿ, ಮಾಧ್ಯಮ
मध्यम, सरणि

channel
ಕಾಲುವೆ, ಮಾರ್ಗ, ನಾಲೆ
मध्यम, सरणि

chaos
ಅವ್ಯವಸ್ಥೆ, ಗೊಂದಲ
अव्यवस्था

chapter
ಅಧ್ಯಾಯ, ಪರಿಚ್ಛೇದ
अध्याय

chapter
ಪ್ರಕರಣ, ವಿಷಯ ವಿಭಾಗ
शाखा, चैप्टर

character
ಚಾರಿತ್ರ್ಯ, ಗುಣಶೀಲ
चरित्र

character assassination
ಚಾರಿತ್ರ್ಯವಧೆ, ಚಾರಿತ್ರ್ಯ ಹರಣ
चरित्र हनन

character certificate
ನಡವಳಿಕೆ ಚಾರಿತ್ರ್ಯ ಪ್ರಮಾಣ ಪತ್ರ
चरित्र प्रमाणपत्र


logo