logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

adding machine
ಸಂಕಲನ ಯಂತ್ರ
जोड् मशीन, योग यंत्र

addition
ಸಂಕಲನ, ಕೂಡುವುದು
योग, जोड

addition
ಜೋಡಿಸುವುದು, ಸೇರಿಸುವುದು
परिवर्धन

additional
ಹೆಚ್ಚುವರಿ, ಅಧಿಕ, ಹೆಚ್ಚಿನ
अतिरिक्त

additional
ಅಪರ ಹೆಚ್ಚುವರಿ (ಹುದ್ದೆಯಲ್ಲಿರುವಂತೆ)
अपर (पदनाम में)

additional charge
ಹೆಚ್ಚುವರಿ, ಹೆಚ್ಚಿನ ಪ್ರಭಾರ
अतिरिक्त वसूली

additional charge
ಹೆಚ್ಚುವರಿ ಹೆಚ್ಚಿನ ವಸೂಲಿ
अतिरिक्त वसूली

additional collection
ಹೆಚ್ಚುವರಿ ಸಂಗ್ರಹಣೆ
अतिरिक्त अनुदान

additional funds
ಹೆಚ್ಚುವರಿ ನಿಧಿ /ಪುದುವಟ್ಟು
अतिरिक्त निधि

additional general meeting
ಹೆಚ್ಚುವರಿ ವಾರ್ಷಿಕ/ ಸಾಮಾನ್ಯ ಸಭೆ /ಮಹಾಸಭೆ
अतिरिक्त वार्षिक महासभा


logo