logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

ultimate objective
ಅಂತಿಮ ಉದ್ದೇಶ
अंतिम उद्देश्य

ultimatum
ಅಂತಿಮ ಸೂಚನೆ
अंतिम चेतावनी

ultimo
ಹೋದ, ಹಿಂದಿನ, ಗತಮಾಸದ
गतमास का

ultravires
ಅಧಿಕಾರಾತೀತ, ಅಧಿಕಾರಕ್ಕೆ ಮೀರಿದ
शाक्ति बाह्य, अधिकारातीत

umpire
ನ್ಯಾಯ ನಿರ್ಣಾಯಕ, ಅಂಪೈರ್
अम्पायर, निर्णाता पंच

unacceptable
ಅಂಗೀಕರಿಸಲಾಗದ, ಒಪ್ಪಲಾಗದ
अस्वीकार्य

unaccompanied baggage
ಜೊತೆಗೆ ಯಾರೂ ಇಲ್ಲದ ಗಂಟುಮೂಟೆ
असंगी असबाब

unaided
ಅನುದಾನ ರಹಿತ
अ-सहायताप्राप्त

unambiguous
ಅಸಂದಿಗ್ಧ, ಸ್ಪಷ್ಟವಾದ
स्पष्ट

unanimity
ಒಮ್ಮತ, ಸರ್ವಸಮ್ಮತಿ, ಏಕಾಭಿಪ್ರಾಯ
मतैक्य, सर्वसम्मति


logo