logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

packing and marking
ಪ್ಯಾಕ್ ಮಾಡಿ ಗುರುತಿಸುವುದು
पैक करना और चिह्न लगाना

packing list
ಗಂಟುಕಟ್ಟಬೇಕಾದ ಸಾಮಾನುಗಳ ಪಟ್ಟಿ
पैकिंग- सूची

pact
ಒಪ್ಪಂದ, ಕರಾರು, ಒಡಂಬಡಿಕೆ
समझौता

pad
ಬರಹ /ಫಲಕ /ಒತ್ತುಗೆ, ಪ್ಯಾಡು
गद्दी, पैड

page making
ಪುಟ ಸಿದ್ಧಪಡಿಕೆ
पृष्ठन, पृष्ठ बनाना

page making
ಗಣಕಯಂತ್ರದಲ್ಲಿ ಪುಟ ಸಿದ್ಧಪಡಿಕೆ
पृष्ठन, पृष्ठ बनाना

pager
ಪೇಜರ್
पेजर, पृष्ठक

pagination
ಪುಟ ಸಂಖ್ಯೆ ನೀಡುವಿಕೆ
पृष्ठ संख्या डालना, पृष्ठ अंकन

paid
ಸಂದಾಯವಾದ, ಪಾವತಿ ಮಾಡಿದ
प्रदत्त, दत्त

paid
ಸಂದಾಯವಾದ, ಪಾವತಿ ಮಾಡಿದ
सवेतन


logo