logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

dak bungalow
ಡಾಕ್ ಬಂಗಲೆ, ಮಜಲು ಮನೆ/ ಟಪಾಲು ಕಛೇರಿ
डाक बँगला

dak stage
ಡಾಕ್ ಚರಣ, ಮಜಲು ಹಂತ/ ಘಟ್ಟ
डाक चरण

dak tray
ಡಾಕ್ ಟ್ರೇ
डाक ट्रे

damage
ಹಾನಿ, ನಷ್ಟ
क्षति, हानि, नुकसान

damage
ಹಾಳು ಮಾಡು, ಹಾನಿ ಮಾಡು
क्षति, हानि, नुकसान

damages
ನಷ್ಟ ಪರಿಹಾರ,
हर्ज़ाना

damages
ನಷ್ಟ ಭರ್ತಿ
नुक़सानी (विधि)

dangerous
ಅಪಾಯಕರ
खतरनाक, संकटपूर्ण, भयंकर

dangerous
ಭಯಂಕರ
खतरनाक, संकटपूर्ण, भयंकर

daring
ಸಾಹಸಿ, ಸಾಹಸಿಗ, ಧೈರ್ಯದಿಂದ ಮುನ್ನುಗ್ಗುವ
साहसी, साहसिक


logo