Kannada Nighantu by Kannada Sahitya Parishattu : Vol-2
ತಾರಿಯ ಕೊಪ‍್ಪಲ ಒತ‍್ತಿನಲು ತಾತೆಯ ಹೊಳೆಯ ದಡದ ಮೇಲೆ ಕಉ[ವು]ವಲಮರ ಒತ‍್ತಿನಲು ನಟ‍್ಟ ವಾಮನ ಮುದ‍್ರೆಯ ಕಲ‍್ಲು
(ಎಕ. VIII, ತೀರ್ಥಹ. ೧೯೦-೩೩; 1407).
೧. ಒಂದುಜಾತಿಯ ಹದ‍್ದು; ರಣಹದ‍್ದು:
ಈ ಕಾಂಡಕ‍್ಕೆ ವೇಗ ಬರಲು ತುದಿಗೆ ಹಾಕಿರುವ ಗರಿಯು ಗೃಧ‍್ರದ‍್ದೆ, ಕಂಕದ‍್ದೆ, ಕಲಲದ‍್ದೆ, ಮಯೂರದ‍್ದೆ ಅಥವಾ ಶಿಥಿಲ ಹನುವಿನದೆ?
ಕಂಕ ವಿಶೃಂಖಲ ಬಿಂಕದ ಬೆನ‍್ನೇರಿ ಬಾನೆಲ‍್ಲ ತಾನೊಂದೆ ಅಳುವೊಲೆ
ಮದಂಘ‍್ರಿ ಸಂಸ್ವರ್ಶನಮುಂ ಸಂಗತಮಲ‍್ತೆನಲಿದೆ ಕಂಕಂ ಗರುವನೆಯೆನಲ್
‘ಕಂಕಮುಖ’ ಪರಾ. IP ಇದು ‘ಕಂಕವದನ’ ಎಂಬುದರ ಸಂಕ‍್ಷಿಪ‍್ತರೂಪವಿರಬಹುದೆ? ೩. ಯಮ. ೪. ಕಪಟಬ‍್ರಾಹ‍್ಮಣ. ೫. ವಿರಾಟರಾಜನ ಆಸ‍್ಥಾನದಲ‍್ಲಿ ಯುಧಿಷ್ಠಿರನು ಇಟ‍್ಟುಕೊಂಡ ಹೆಸರು:
೧. ಕವಚ; ಚಿಲಖತ‍್ತು. ೨. ಅಂಕುಶ. ೩. ಮೇರೆ.
ತಲೆಯ ಟೊಪ‍್ಪಿಗೆ; ಶಿರಸ‍್ತ‍್ರಾಣ: