Kannada Nighantu by Kannada Sahitya Parishattu : Vol-4
೨. ದಿನ ಚತುರ್ಥಿಯ ಕಳೆದು ಮೃದು ಚಂದನವ ತನುವಿಗೆ ತಿವುರಿ
[ದೇ.|| ತಮಿ. ತಿಮಿರ್, ತುವರ್; ಮಲ. ತಿಮಿರ್, ತುವರ]
ತಿಮಿರ್2, ತಿಗುರು2, ತಿವಿರ್, ತಿವುರ್, ತಿವುರು2
೧. ಸುಗಂಧ ವಸ್ತು; ಲೇಪನ ವಸ್ತು; ಪರಿಮಳ ದ್ರವ್ಯ; ಅಣ್ಪು:
ಪೂಸಿದದೊಂದು ಕುಂಕುಮಮೆ ತಾಂ ತಿಮಿರಾಗೆ
ತಿಮಿರ್2, ತಿಗುರು2, ತಿವಿರ್, ತಿವುರ್, ತಿವುರು2
ಏಱಿಸಿದ ತಿಮಿರೊಳುಮಿಟ್ಟ ತಿಲಕದೊಳಂ ಕಟ್ಟಿದ ದಂಡೆಯೊಳಂ
ನಿಜ ಮಕಾರದ ವಕಾರಕ್ಕೆ- ತಾಮರೆ, ತಾವರೆ; ಸಾಮಂತಂ, ಸಾವಂತಂ; ತಿಮಿರ್, ತಿವಿರ್; ತೆಮರ್, ತೆವರ್
೧. ವೀರಪಟ್ಟೆಯ ಕಟ್ಟಿ ತಿಗುರನೇಱಿಸಿಕೊಂಬೆ
ಶಂಖರಸದರಿದಾಳದ ಪಸುರ ತಿಗುರೊಳಂ
ಸಿಂಗರಿಸಿದ ಸಿರಿಗಂದದ ತಿಗುರು
೧. ಮೇಲಿನ 'ಶಮದ’ ಪ್ರಯೋಗವನ್ನು ನೋಡಿ.