logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

no-objection certificate
ನಿರಾಕ್ಷೇಪಣಾ ಪ್ರಮಾಣ ಪತ್ರ
अनापत्ति प्रमाणपत्र

no parking
ವಾಹನ ನಿಲುಗಡೆಯಿಲ್ಲ
वाहन निषिद्ध क्षेत्र

no profit no loss
ಲಾಭವೂ ಇಲ್ಲ, ನಷ್ಟವೂ ಇಲ್ಲ
न लभ न होनि

norm
ಮಟ್ಟ, ಪ್ರಮಾಣ,
प्रतिमानक

norm
ಮಾದರಿ, ಸೂತ್ರ
प्रतिमानक

normal
ಸಾಮಾನ್ಯ, ನಿತ್ಯ ಮಾಮೂಲಾದ, ಯಥಾಪ್ರಕಾರದ
प्रसामान्य

normal
ಸಾಮಾನ್ಯ, ನಿತ್ಯ ಮಾಮೂಲಾದ, ಯಥಾಪ್ರಕಾರದ
सामान्य

normalization
ಸಾಮಾನ್ಯೀಕರಣ, ಸಹಜ ಸ್ಥಿತಿಗೆ ತರುವುದು
सामान्यीकरण

normal tax
ಸಾಮಾನ್ಯ ಕರ
सामान्य कर

normal working
ಸಾಮಾನ್ಯ ಕೆಲಸ
सामान्य कामकाज


logo