Kannada Nighantu by Kannada Sahitya Parishattu : Vol-2
ಈಚೀಚೆಗೆ ಅವನು ತುಂಬಾ ಕಂಗಾಡಾಗಿದ‍್ದಾನೆ
ಕಂಗಾಣಿಸದೆ ಪಾರಿಯ ಪಟ‍್ಟಿ ಕರ್ವಣ‍್ಣ ಗೊಂಗಡಿ ಮುಸುಕಿಟ‍್ಟುಕೊಂಡು ಅಂಗಡಿ ಸೊಡರ್ಗೆಟ‍್ಟ ದೇಗುಲದೆಡೆಯ ದುಸ‍್ಸಂಗ ದಂಪತಿಗಳೊಪ‍್ಪಿದರು
[ಕಂಗಾಣು (<ಕಣ‍್ಗಾಣ್) + -ಇಸು3]
ಇಂದು ಅವರು ಕಂಗಾಲ ಸ‍್ಥಿತಿಗೆ ಬಂದಿದ‍್ದರು
“ಕೊಡು, ಆ ಕಂಗಾಲ ಕಗ‍್ಗನಿಗೆ ಕೊಟ‍್ಟು ಬಾ ಹೋಗು”
“ಹೇ ರಾಜಾಧಿರಾಜ ತೈಲಿಕ ತನಯ! ಈ ಕಂಗಾಲನ ಹೊಟ‍್ಟೆ ಇನ‍್ನೂ ತುಂಬಿಲ‍್ಲ”