logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

act of omission and commission
ತಪ್ಪು ಒಪ್ಪುಗಳ ಕ್ರಿಯೆ
भूल-चूक

actual
ವಾಸ್ತವಿಕ, ಯಥಾರ್ಥ
वास्तविक

actuals
ವಾಸ್ತವಿಕ ಅಂಕಿಅಂಶಗಳು
वास्तविक आँकडे

actuary
ವಿಮಾಗಣಕ, ವಿಮಾಂಕಕ
विमांकक

adaptable
ಅಳವಡಿಸಕೊಳ್ಳಬಹುದಾದ
अनुकूलनीय

adaptable
ಹೊಂದಿಕೆ ಸಾಧ್ಯವಾದ
रूपांतरणीय

adaptation
ಅಳವಡಿಕೆ, ಹೊಂದಾಣಿಕೆ
अनुकूलन

adaptation
ರೂಪಾಂತರ
रूपांतर

add
ಸೇರಿಸು, ಜೋಡಿಸು, ಕೂಡಿಸು, ಕೂಡು
जोडना

addendum
ಸೇರ್ಪಡಿಕೆ, ಅನುಬಂಧ
अनुशेष


logo