Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
ಬೇಡಿಕೆ ನೋಟೀಸು, ಬೇಡಿಕೆ ತಿಳುವಳಿಕೆ ಪತ್ರ
ಬೇಡಿಕೆ ಪೂರೈಕೆ ಪತ್ರ, ಬೇಡಿಕೆ ಪೂರೈಕೆ ಸ್ಥಿತಿ
ಸೀಮಾಂಕನ, ಮಿತಿಗುರುತಿಸುವಿಕೆ
ಅರೆ ಸರ್ಕಾರಿ, ಅರೆ ಕಛೇರಿ, ಅರೆ ಅಧಿಕೃತ
demi-official letter (D.O.L.)
ಅರೆಸರ್ಕಾರಿ ಅರೆ ಕಛೇರಿ ಪತ್ರ, ಅರೆ ಅಧಿಕೃತ ಪತ್ರ
ಪ್ರಜಾತಂತ್ರ, ಪ್ರಜಾಪ್ರಭುತ್ವ ಪ್ರಜಾಸತ್ತೆ