Kannada Nighantu by Kannada Sahitya Parishattu : Vol-4
ತಿರುಕನೆಂದರು ಬಿಡೆ ತಿಳಿದು ತಾಯ ಕೊರಳ ತಱಿಕನೆಂದರು ನಿನ್ನ ನಾ ಬಿಡೆನೋ
ತಿರುಕನೋರ್ವನೂರ ಮುಂದೆ ಮುಱುಕುಧರ್ಮಶಾಲೆಯಲ್ಲಿ ಒಱಗಿ ಇರಲು ಅಲ್ಲೆ ಒಂದು ಕನಸ ಕಂಡನು
ಒಂದು ದುಡ್ಡು ಇತ್ತು, ಅದನ್ನು ಇಂದು ಒಬ್ಬ ಕುರುಡ ತಿರುಕನಿಗೆ ಕೊಟ್ಟನು
ದಡ್ಡನಾದ ಭಿಕ್ಷುಕ; ಹೆಡ್ಡಭಿಕ್ಷುಕ:
ತಾರೇ ಬಡ್ಡಿ ನೀರಾ ಎಂದರೆ ತರುವೆನು ನಿಲ್ಲೊ ತಿರುಕಮುರುವ
ಹರಿತೆಗೆಯೊ ಸೂಚಿಯೊ ಕೊಳವಿಗೆಯೊ ಚವುಕುಳಿಯೊ ಅರನೋ ಪಟ್ಟಣೆಯೊ ಭಿತ್ತಿಯೊರವೆಯೊ ಪುರುವೊ ತಿರಿಕಣ್ಣೊ ಸಪುರಮೊ ಕೊನಿವಾರಮೊ ರಟ್ಟಿಗೆಯೊ ನಾಳಮೊ ಪನ್ನಾಳಮೊ
ನರಕದೊಳು ದುಃಖಮುಗ್ರಂ ತಿರಿಕತ್ವದೊಳಂತೆ ನರರೊಳು ದೇವರೊಳಂ