logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

pending cases
ಇತ್ಯರ್ಥವಾಗದ ವಿಷಯ /ಕೇಸುಗಳು
लंबित मामले, अनिर्णीत मामले, रुके मामले

pending
ಬಾಕಿ ಇರುವ,
लंबित, अनिर्णीत, रूका हुआ

pending
ತೀರ್ಮಾನಕ್ಕೆ ಕಾದಿರುವ, ಇತ್ಯರ್ಥವಾಗದಿರುವ
तक,पर्यत

pending decision
ತೀರ್ಮಾನ /ನಿರ್ಣಯವಾಗದ ನಿರ್ಧಾರ
विनिश्चयसामपेक्ष, विनिश्चय होने तक, निर्णय होने तक

pen down strike
ಕಾರ್ಯಸ್ಥಗಿತ ಮುಷ್ಕರ
क़लमबंद हड़ताल

pension
ವಿಶ್ರಾಂತಿ ವೇತನ, ಪಿಂಚಣಿ, ಪೆನ್ಷನ್ನು
पेंशन

pensionable
ನಿವೃತ್ತಿ ವೇತನೀಯ
पेंशनयोग्य, पेंशनी

pensionable age
ನಿವೃತ್ತ ವೇತನೀಯ ವಯಸ್ಸು
पेंशन आयु

pensionable post
ನಿವೃತ್ತ ವೇತನೀಯ ಹುದ್ದೆ
पेंशन पद

pensionary benefits
ನಿವೃತ್ತಿ ವೇತನ ಲಾಭಗಳು
पेंशन हितलाभ


logo