logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

inconclusive
ನಿರ್ಣಯವಾಗದ
अनिर्णीत

incongruous
ಅಸಂಗತ, ಸುಸಂಗತವಲ್ಲದ, ಒಪ್ಪದ, ಹೊಂದಿಕೆಯಾಗದ
असंगत, बेतुका

inconsistency
ಅಸಮಂಜಸತೆ
असंगति

inconsistent
ಅಸಂಗತ
असंगत

inconvenience
ತೊಂದರೆ, ಕಷ್ಟ
असुविधा

inconvenient
ಕಷ್ಟವಾದ, ತೊಂದರೆದಾಯಕ
असुविधाजनक

incorporated
ಸಮಾವಿಷ್ಟಗೊಳಿಸಿದ, ಸೇರಿಸಿದ
समाविष्ट, सम्मिलित

incorporated
ನಿಗಮಿತಗೊಳಿಸಿದ
निगमित

incorrect
ಅಶುದ್ಧ, ಸರಿಯಿಲ್ಲದ, ತಪ್ಪು
अशुद्ध, गलत

incredible
ಅವಿಶ್ವಸನೀಯ, ನಂಬಲಾಗದ, ಅಶ್ಚರ್ಯಕರವಾದ
अविश्वासनीय


logo