logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

pecuniary
ಆರ್ಥಿಕ, ಧನಸಂಬಂಧವಾದ, ಹಣದ, ದ್ರವ್ಯರೂಪದ
धन संबंधी

penal
ದಂಡ ರೂಪದ, ದಂಡನೀಯ
दांडिक, शास्तिक (विधि)

penal code
ದಂಡ ಸಂಹಿತೆ, ಪೀನಲ್ ಕೋಡ್
दंड संहिता

penal interest
ದಂಡ ರೂಪದ ಬಡ್ಡಿ
दंड ब्याजा

penalize
ದಂಡಿಸು, ಶಿಕ್ಷಿಸು
दंडित करना

penal rent
ದಂಡ ರೂಪದ ಬಾಡಿಗೆ
दंड किराया

penalty
ದಂಡ, ಶಿಕ್ಷೆ, ಜುಲ್ಮಾನೆ
दंड

penalty
ಆಟದಲ್ಲಿ ಶಿಕ್ಷೆ
अर्थदड, जुर्माना

penalty
ಆಟದಲ್ಲಿ ಶಿಕ್ಷೆ
शास्ति

pendente lite
ವಾದ ಸಮಯದ
वादकालीन


logo