logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

delegate
ನಿಯೋಜಿಸು, ವಹಿಸಿಕೊಡು, ಕಾರ್ಯವಹಿಸು
प्रतिनिधि, प्रत्यायोजित करना, दे देना, सौंपना

delegated authority
ನಿಯೋಜಿತ ಪ್ರಾಧಿಕಾರ
प्रत्यायोजित प्राधिकार

delegated responsibility
ನಿಯೋಜಿತ ಹೊಣೆಗಾರಿಕೆ
प्रत्यायोजित दायित्व

delegation
ನಿಯೋಗ, ನಿಯೋಗ ಮಂಡಳಿ
प्रतिनिधि मंडल

delegation
ನಿಯೋಗ, ನಿಯೋಗ ಮಂಡಳಿ
प्रत्यायोजना

delegation of powers
ಅಧಿಕಾರ ನಿಯೋಜನೆ
शक्तियों का प्रत्यायोजना

delete
ಬಿಟ್ಟುಬಿಡು, ತೆಗೆದುಹಾಕು
हटाना, निकालना

deletion
ತೆಗೆದುಹಾಕುವಿಕೆ, ಬಿಟ್ಟುಬಿಡುವಿಕೆ
लोप, हटा दिया जाना

deliberately
ಉದ್ದೇಶ ಪೂರಿತವಾಗಿ, ಉದ್ದೇಶ ಪೂರ್ವಕವಾಗಿ
जानबूझकर

deliberation
ವಿಮರ್ಶೆ, ಪರ್ಯಾಲೋಚನೆ
विचार-विमर्श, विमर्श


logo