Kannada Nighantu by Kannada Sahitya Parishattu : Vol-2
ಮೆಣಸಿನ ಕಾಳಿನಂತೆ ಸಣ‍್ಣ ಸಣ‍್ಣ ಕಾಯಿಗಳನ‍್ನು ಬಿಡುವ ಒಂದು ಜಾತಿಯ ಬಳ‍್ಳಿ, __ಗೆಡ‍್ಡೆ:
ಕರ್ಪುರಚಿನ‍್ನಿ, ಕಬಾಬಚಿನ‍್ನಿ, ಕಂಕೋಳಚಿನ‍್ನಿ
“ದೋರ್ಗ್ರಾಹ‍್ಯಂದಾರುಚ ಭುಜಗಳಿಂದ ಹಿಡಿವಂಥಾ ಮರನು ಯಿದಕೆ ಕಂಗಯೆಂಬ ಹೆಸರೂ”
ತಾಳ ಕಂಗಣಿಗೆಯಂ ಪ‍್ರತಿಷ‍್ಠಂ ಮಾಡಿ . . . ಕಂಗಣಿಗೆಯ ಗುಡ‍್ಡೆಮಾನ‍್ಯದೊಳಗೆ
(ಹೈಆಸಿ. VIII, ೩೩-೨೮೫, ೩೧೭; 1085);
ಕಂಗಣಿಗೆಯ ಬಡಗ ವೊಲದಿಂ ಮೂಡ ಶ‍್ರೀ ಮಧುಸೂದನ ಶ‍್ವೇತ ಕೇಶವ ದೇವರ ಕೆಯ‍್ಯ
ಮುನಿಸಿನೊಳಾದ ಮೇವಯಿಸಿ ಸೈರಿಸದಾದೞಲೊಳ್ ಕನಲ‍್ದು ಕಂಗನೆ ಕನಲುತ‍್ತು ಮುಮ‍್ಮಳಿಸಿ ಸೈರಿಸಲಾಱದೆ