Kannada Nighantu by Kannada Sahitya Parishattu : Vol-2
ಕರ್ಪುರದ ಜಗುಲಿಯ ಮೇಲೆ ಕಂಕೆಲ‍್ಲಿಯ ಪಲ‍್ಲವಂಗಳಿಂ ಸಮೆದ ತಳಿರ್ವಾಸಿನ ಮೇಲೆ ಪವಡಿಸಿ
ಮುಕುಳಿತವಕುಳಂ ಪಲ‍್ಲವೋಲ‍್ಲಾಸಿ ಕಂಕೆಲ‍್ಲಿ ಲತಾಂತಾಕ‍್ರಾಂತ ವಾಸಂತಿಕವೆಸೆದುದು
ಕಂಕೇಲಿ [ಪಾಠಾಂ. ಕಂಕೆಲ‍್ಲ] ಪಲ‍್ಲವೋಲ‍್ಲಾಸ ರಚಿತಮುಜ‍್ಜ‍್ವಲಮಣಿದರ್ಪಣ ದೀಪ‍್ತಿರಮ‍್ಯಂ
ಕುಸುಮಮಳೆ ಕಂಕೇಲಿ ದುಂದುಭಿಯೆಸೆವ ಚಾಮರಛತ‍್ರ
ಕಾೞ್ಕಿಚ‍್ಚಿನಂತೆ ಕೆಂಕಮಾದ ಕಂಕೇಳೀಕುಜಂಗಳೊಳಂ
“ಪಟುಪರ್ಣೀ, ಹೈಮವತೀ, ಸ‍್ವರ್ಣಕ‍್ಷೀರೀ, ಹಿಮವತೀ ಈ 4 ಕಂಕೊಟ‍್ಟೆ”
“ಕಂಕೊಲ - ಕಂಕೊಳ, ದೊಡ‍್ಡ ಕಹಿಮೆಣಸು”
“ಪಟುಪರ್ಣೀ, ಹೈಮವತೀ, ಸ‍್ವರ್ಣಕ‍್ಷೀರೀ, ಹಿಮಾವತೀ – 4 ಕಂಕೋಷ‍್ಠದ ಹೆಸರು”