logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿ1
ತಾಂ ತಿರಿವ ಗೊರವಿಬೆನಕನುಮಂ ತಿರಿಯಿಪಳೆಂಬ ತೆಱದೆ
(ಶಾಂತಿಪು. ೮-೧೩೦);

ತಿರಿ1
ತಿರಿಯಲ್ಬಂದವರಂ ಕೂೞನಡಿಮೆಂಬಂತೆ
(ಧರ್ಮಾಮೃ. ೭-೯೭);

ತಿರಿ1
ಹರ ತನ್ನ ಭಕ್ತರ ತಿರಿವಂತೆ ಮಾಡುವ
(ದೇದಾವ. ೪೬-೯೦);

ತಿರಿ1
ತಿರಿವ ಹಾರುವರೊಡನೆ ಭೂಮೀಶ್ವರರಿಗೆತ್ತಣ ಮೈತ್ರಿ
(ಕುವ್ಯಾಆ. ೬-೩೧);

ತಿರಿ1
ಕಣ್ಣು ಮೂಱುಳ್ಳವಗೆ ತಿರಿದುಂಬ ಚಿಂತೆ
(ಪುರಂದ. ೧-೧೭೪-೧);

ತಿರಿ1
ಕೊಟ್ಟು ಕೆಟ್ಟವನಿಲ್ಲ ತಿರಿದು ಬದುಕಿದವನಿಲ್ಲ
(ಗಾದೆ);

ತಿರಿ1
ತಿರಿಕೊಂಡು ಉಂಡರೂ ಕರಕೊಂಡು ಉಣ್ಣು
(ಗಾದೆ).

ತಿರಿ1
೨. ಹೊಸೆ; ತಿರುಗಿಸು. 'ತಿರಿಚು’ ಪರಾ.

ತಿರಿ1
೪. (?):
ತಿರಿವುದದೊಂದು ಚಕ್ರದೊಳೆ ನಿಂದು ದಿವಾಕರನೆ ಮತ್ತಱಿದು ಕಳೆವೊಡಂತದನಾವೆಡೆಯಿಂದರಮೆಯಾಗಿ ನೆಲಸಿ ಕೆಲಕಾಲದಿಂ ಪೊರೆದಿರದಱಿದ ಬೞಿಕ ತಾ ನೆಲದೊಳ್
(ಕವಿರಾ. ೨-೧೪೪).

ತಿರಿ1
ತಿರಿದಾಡು =
ಸುತ್ತಾಡು: ಅಲೆದಾಡು:
ಕೈರವವಾರಿಜಂಗಳಲರಂ ತಿರಿದಾಡುವ ಭೃಂಗಮಾಲೆಯಂ ಬಾರಿಸಿ
(ವರ್ಧಪು. ೧-೪೦).


logo