logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

pay certificate
ವೇತನ ಪ್ರಮಾಣ ಪತ್ರ
वेतन प्रमाण पत्र

pay cheque
ವೇತನ ಚೆಕ್
वेतन चैक

pay day
ವೇತನ ದಿನ, ಬಡವಾಡೆಯ ದಿನ
वेतन दिवस

payee
ಸಂದಾಯಿತ, ಹಣ ಸ್ವೀಕರ್ತ, ಹಣ ಪಡೆವವ
पाने वाला, आदाता

payer
ದಾತ, ಸಂದಾಯಿಸುವವ, ಪಾವತಿಸುವವ
भुगतानकर्ता

payer
ದಾತ, ಸಂದಾಯಿಸುವವ, ಪಾವತಿಸುವವ
दाता

pay increase
ವೇತನ ವೃದ್ಧಿ
वेतनवृद्धि

payment
ಸಂದಾಯ, ಬಟವಾಡೆ
भुगताना, संदाय, अदायगी

payment by cheque
ಚೆಕ್ ಮೂಲಕ ಸಂದಾಯ
चैक से भुगतान

payment in cash
ನಗದು ಮೂಲಕ ಸಂದಾಯ /ನಗದು ಸಂದಾಯ
नकद भुगतान


logo